Breaking News
Home / Featured / ವೈರಲ್ ಜ್ವರ ಹಾಗು ಪಿತ್ತ ಇನ್ನು ಅನೇಕ ರೋಗಗಳನ್ನು ಹೋಗಲಾಡಿಸುತ್ತೆ ಈ ಅಮೃತಬಳ್ಳಿ..!

ವೈರಲ್ ಜ್ವರ ಹಾಗು ಪಿತ್ತ ಇನ್ನು ಅನೇಕ ರೋಗಗಳನ್ನು ಹೋಗಲಾಡಿಸುತ್ತೆ ಈ ಅಮೃತಬಳ್ಳಿ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಪ್ರತಿ ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಗೆ 5 ಮಿಲಿ ಅಮೃತಬಳ್ಳಿ ಬೇರು ಮತ್ತು ಹೂವಿನಿಂದ ತಯಾರಿಸಿದ ಜ್ಯೂಸ್‌ ಸೇವಿಸಿದರೆ ಬುದ್ಧಿ ಚುರುಕಾಗಿ ನೆನಪಿನ ಶಕ್ತಿ ಹೆಚ್ಚುತ್ತದೆ. ಅಮೃತಬಳ್ಳಿ ಕಾಂಡವನ್ನು ನೀರಿನಲ್ಲಿ ಕುದಿಸಿ ಟೀ ಮಾಡಿ ಸೇವಿಸಿದರೆ ವೈರಲ್‌ ಫೀವರ್‌ ಬೇಗ ಶಮನಗೊಳ್ಳುತ್ತದೆ.

ಕೆಮ್ಮು ಹೆಚ್ಚಾಗಿ ಕಫ ಬರುತ್ತಿದ್ದರೆ ಅಮೃತಬಳ್ಳಿ ರಸಕ್ಕೆ ಜೇನುತುಪ್ಪದ ಸೇರಿಸಿ ಸೇವಿಸಿದರೆ ಕೆಮ್ಮು ಕಡಿಮೆಯಾಗಿ ಕಫ ಕರಗುತ್ತದೆ. ಮಂಡಿಗಳಲ್ಲಿ ನೋವು ಹೆಚ್ಚಿದ್ದರೆ ಅಮೃತಬಳ್ಳಿ ಎಲೆಗಳನ್ನು ಹರಳೆಣ್ಣೆ ಜತೆ ಹುರಿದು ಮಂಡಿಯ ಮೇಲೆ ಕಟ್ಟಿದರೆ ನೋವು ಬೇಗ ಶಮನವಾಗುತ್ತದೆ.

ಪಿತ್ತ ಹೆಚ್ಚಾಗಿ ದೇಹದಲ್ಲಿ ಉರಿ ಇದ್ದರೆ ಅಮೃತಬಳ್ಳಿ ಜ್ಯೂಸ್‌ಗೆ ಜೀರಿಗೆ ಸೇರಿಸಿ ಸೇವಿಸಿದರೆ ಪಿತ್ತ ಶಮನವಾಗುತ್ತದೆ. ದೇಹದಲ್ಲಿ ಬೇರೆ ಬೇರೆ ರೀತಿಯ ಸಂಧಿಗಳ ನೋವಿದ್ದರೆ ಅಮೃತಬಳ್ಳಿ ಎಲೆಗಳ ರಸಕ್ಕೆ ಹಸುವಿನ ತುಪ್ಪ ಬೆರೆಸಿ ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸಿದರೆ ನೋವು ನಿವಾರಣೆಯಾಗುತ್ತದೆ.

ಅಮೃತಬಳ್ಳಿ ರಸವನ್ನು ಹಸುವಿನ ಹಾಲಿನ ಜತೆ ಸೇವಿಸಿದರೆ ಬಿಳಿ ಮುಟ್ಟು ಕಡಿಮೆಯಾಗುತ್ತದೆ.ಅಮೃತಬಳ್ಳಿ ರಸಕ್ಕೆ ಹಸಿ ಶುಂಠಿ ರಸ ಬೆರೆಸಿ ಸೇವಿಸಿದರೆ ಸಂಧಿಗಳ ಊತ, ನೋವು ಶಮನವಾಗುತ್ತದೆ. ಅಮೃತಬಳ್ಳಿ ಎಲೆಗಳನ್ನು ಪೇಸ್ಟ್‌ ಮಾಡಿ ವೀಳ್ಯೆದೆಲೆ ಮೇಲೆ ಇಟ್ಟು ಗಾಯದ ಮೇಲೆ ಕಟ್ಟಿದರೆ ಗಾಯ ಬೇಗ ಮಾಯುತ್ತದೆ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಯಾವ ದಿನಾಂಕದಲ್ಲಿ ಹುಟ್ಟಿದವರು ಯಾವ ದೇವರಿಗೆ ಪೂಜೆ ಸಲ್ಲಿಸಿದರೆ ಶುಭಕರ..?

ಹುಟ್ಟಿದ ದಿನಾಂಕಕ್ಕೆ ಸಂಖ್ಯಾ ಶಾಸ್ತ್ರದಲ್ಲಿ ಬಹಳ ಪ್ರಾಮುಖ್ಯತೆ ಕೊಡಲಾಗುತ್ತದೆ ಅಥವಾ ತಮಗೆ ಯಾವ ಸಂಖ್ಯೆ ಅದೃಷ್ಟ ತರುವುದನ ಎಂದು ತಿಳಿದು …

Leave a Reply

Your email address will not be published. Required fields are marked *