Breaking News
Home / Featured / ಮುಖದ ಮೇಲಿನ ಮೊಡವೆ ಗುಳ್ಳೆ ಹೋಗಲಾಡಿಸಲು ಇಲ್ಲಿದೆ ತುಂಬ ಸರಳ ವಿಧಾನ..!

ಮುಖದ ಮೇಲಿನ ಮೊಡವೆ ಗುಳ್ಳೆ ಹೋಗಲಾಡಿಸಲು ಇಲ್ಲಿದೆ ತುಂಬ ಸರಳ ವಿಧಾನ..!

ಮುಖದ ಮೇಲಿನ ಮೊಡವೆ ಗುಳ್ಳೆಗಳು ಸಾಮಾನ್ಯವಾಗಿ ಎಲ್ಲರಿಗೂ ಬರುವುದು ಸಹಜ ಆದರೆ ಕೆಲವರಿಗೆ ಆ ಮುಖದ ಮೇಲಿನ ಮೊಡವೆ ಗುಳ್ಳೆಗಳು ಬೇಗ ಹೋಗುವುದಿಲ್ಲ ಮತ್ತು ಇದರಿಂದ ಸಾಕಷ್ಟು ಕಿರಿ ಕಿರಿ ಅನುಭವಿಸುತ್ತಿರುತ್ತಾರೆ ಹಾಗಾಗಿ ಇಂತಹ ಸಮಸ್ಯೆಯಿಂದ ದೂರವಿರಲು ಈ ರೀತಿಯಾಗಿ ಮನೆ ಮದ್ದು ಬಳಕೆ ಮಾಡಿ ಮೊಡವೆ ಗುಳ್ಳೆ ಹೋಗಲಾಡಿಸಿ.

ನಿಂಬೆ ರಸ:
ಮೊಡವೆ ಗುಳ್ಳೆ ಹೋಗಲಾಡಿಸಲು ನಿಂಬೆ ರಸ ಬಳಕೆ ಮಾಡಿ ಹೇಗೆ ಅನ್ನೋದು ಇಲ್ಲಿದೆ ನೋಡಿ. ನಿಂಬೆ ಹಣ್ಣು ಕಟ್ ಮಾಡಿಕೊಂಡು ಅದನ್ನು ಮುಖದ ಮೇಲೆ ಉಜ್ಜಿ ನಂತರ ಮುಖ ತುಂಬಾನೇ ಉರಿಯುತ್ತದೆ ಹೀಗೆ ಮಾಡುವುದರಿಂದ ನಿಮ್ಮ ಮುಖದ ಮೇಲಿನ ಗುಳ್ಳೆಯನ್ನು ಹೋಗಲಾಡಿಸಬಹುದು.

ಮೊಟ್ಟೆ:
ಮೊಟ್ಟೆಯ ಸಹಾಯದಿಂದ ಸಹ ಮುಖದ ಮೇಲಿನ ಗುಳ್ಳೆಗಳನ್ನು ಹೋಗಲಾಡಿಸಬಹು ಹೇಗೆ ಗೊತ್ತಾ.
ನಿಮ್ಮ ಮುಖಕ್ಕೆ ವಾರದಲ್ಲಿ ಎರಡು ಭಾರಿ ಮೊಟ್ಟೆಯ ಬಿಳಿ ಭಾಗವನ್ನು ಹಚ್ಚಿಕೊಂಡು ನಂತರ ಅರ್ಧ ಗಂಟೆಯ ನಂತರ ನಿಮ್ಮ ಮುಖವನ್ನು ವಾಷ್ ಮಾಡಿಕೊಳ್ಳಿ.

ಆ್ಯಪಲ್ ಸಿಡರ್‌ ವಿನೆಗರ್‌:
ಇದರಿಂದ ಸಹ ನಿಮ್ಮ ಮುಖದ ಮೊಡವೆ ಗುಳ್ಳೆಗಳನ್ನು ಹೋಗಲಾಡಿಸಬಹುದು. ಒಂದು ಲೋಟ ನೀರಿಗೆ ಈ ಆ್ಯಪಲ್ ಸಿಡರ್‌ ವಿನೆಗರ್‌ ವನ್ನು ಬೆರಸಿಕೊಂಡು ಮುಖವನ್ನು ವಾಷ್ ಮಾಡುವುದರಿಂದ ಕ್ರಮೇಣವಾಗಿ ಮುಖದ ಮೇಲಿನ ಗುಳ್ಳೆಗಳು ಮಾಯವಾಗುತ್ತವೆ.

About SSTV Kannada

Check Also

ಹದಿನಾರು ಸೋಮವಾರ ಶಿವನ್ನು ಭಕ್ತರು ಈ ವ್ರತ ಮಾಡಿದ್ರೆ ನಿಮ್ಮ ಎಲ್ಲ ಸಂಕಷ್ಟಗಳಿಗೆ ಪರಿಹಾರ ಖಂಡಿತ..!

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಬೇರೆ ಜೋತಿಷಿಗಳಲ್ಲಿ ನಿಮ್ಮ ಸಮಸ್ಯೆ ಆಗಲಿಲ್ಲ ಅಂದ್ರೆ ಒಮ್ಮೆ ನಮ್ಮನು ಭೇಟಿ ಮಾಡಿ ಕೇವಲ …

Leave a Reply

Your email address will not be published. Required fields are marked *