Breaking News
Home / Featured / ಬಾಳೆ ಎಲೆ ನಿಮ್ಮ ಬಿಳಿ ಕೂದಲನ್ನು ಕಪ್ಪಾಗಿಸುತ್ತದೆ ಮತ್ತು ಅದರ ಜೊತೆ ಈ ಎಂಟು ರೋಗಗಳಿಂದ ದೂರವಿಡುತ್ತೆ..!

ಬಾಳೆ ಎಲೆ ನಿಮ್ಮ ಬಿಳಿ ಕೂದಲನ್ನು ಕಪ್ಪಾಗಿಸುತ್ತದೆ ಮತ್ತು ಅದರ ಜೊತೆ ಈ ಎಂಟು ರೋಗಗಳಿಂದ ದೂರವಿಡುತ್ತೆ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಹೌದು ಬಾಳೆ ಎಲೆ ಎನ್ನುವುದು ಕೇವಲ ಊಟಕ್ಕೆ ಮಾತ್ರ ಸೀಮಿತವಾದ ಎಲೆಯಲ್ಲ ಈ ಎಲೆಯನ್ನು ಊಟಕ್ಕೆ ಬಳಸುವುದರಿಂದ ಹಲವು ರೀತಿಯ ಲಾಭಗಳಿವೆ ಮತ್ತು ಈ ಬಾಳೆ ಎಲೆಯಲ್ಲಿ ಸಾಕಷ್ಟು ಲಾಭಗಳಿವೆ ಯಾವ ಯಾವ ಲಾಭಗಳು ಅನ್ನೋದು ಇಲ್ಲಿವೆ ನೋಡಿ.

ಬಾಳೆ ಎಲೆಯ ಉಪಯೋಗಗಳು:

ಬಿಳಿಕೂದಲು ಸಮಸ್ಯೆ:
ವಯಸ್ಸಾದಂತೆಲ್ಲ ಕೂದಲುಗಳು ಬೆಳ್ಳಗಾಗುವುದು ಸಹಜ. ಆದರೆ ಸಣ್ಣವಯಸ್ಸಿನಲ್ಲಿಯೇ ಬಿಳಿಕೂದಲು ಸಮಸ್ಯೆ ಕಾಣಿಸಿಕೊಳ್ಳುವುದು ಪೋಷಕಾಂಶಗಳ ಕೊರತೆಯ ಸಂಕೇತ. ಬಾಳೆಎಲೆಯಲ್ಲಿ ಇಂತಹ ಪೋಷಕಾಂಶಗಳು ದಟ್ಟವಾಗಿದ್ದು ಚಿಕ್ಕ ವಯಸ್ಸಿನಲ್ಲಿಯೇ ಬಿಳಿಕೂದಲ ಸಮಸ್ಯೆಯನ್ನು ನಿವಾರಿಸುತ್ತದೆ.
ಬಾಳೆ ಎಲೆಯಲ್ಲಿ ಪ್ರತಿದಿನ ಊಟ ಮಾಡುವುದರಿಂದ ಬೆಳ್ಳಗಾಗಿರುವ ಕೂದಲು ಹೊಳಪು ಪಡೆದು ಕಪ್ಪುಬಣ್ಣಕ್ಕೆ ತಿರುಗುತ್ತದೆಯಂತೆ.

ಗರ್ಭಿಣಿಯರು ಬಾಳೆ ಎಳೆಯಲ್ಲಿ ಊಟ ಮಾಡಿದರೆ ಹುಟ್ಟುವ ಮಗುವಿನ ಅರೋಗ್ಯ ಚನ್ನಾಗಿರುತ್ತದೆ.

ಬಾಳೆ ಎಲೆಗೆ ಬಿಸಿ ಆಹಾರ ಹಾಕುವುದರಿಂದ ಬಾಳೆ ಎಲೆಯಲ್ಲಿರುವ ಪೌಷ್ಠಿಕ ತತ್ವ ಆಹಾರದ ಜೊತೆ ಬೆರೆತು ಆರೋಗ್ಯ ವೃದ್ಧಿಯಾಗುತ್ತದೆ.

ಚರ್ಮಕ್ಕೆ ಸಂಬಂಧಿಸಿದ ರೋಗಗಳಿಗೆ ಬಾಳೆ ಎಲೆ ರಾಮಬಾಣ. ಬಾಳೆ ಎಲೆಯಲ್ಲಿ ಕೊಬ್ಬರಿ ಎಣ್ಣೆಯನ್ನು ಹಾಕಿ ಹಚ್ಚುವುದರಿಂದ ಚರ್ಮ ರೋಗ ಕಡಿಮೆಯಾಗುತ್ತದೆ.

ಬಾಳೆಎಲೆಯಲ್ಲಿ ವಿಟಮಿನ್‌ “ಡಿ’ ಅಂಶ ವಿಪುಲವಾಗಿರುತ್ತದೆ. ಇದರಿಂದ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳು ದೂರವಾಗುತ್ತವೆ. ಆದ್ದರಿಂದಲೇ ಹಸುಗೂಸನ್ನು ಶುಂಠಿ ಎಲೆ ಲೇಪಿತ ಬಾಳೆಎಲೆಯಿಂದ ಸುತ್ತಿ ಸೂರ್ಯನ ಕಿರಣಗಳಿಗೆ ಒಡ್ಡುತ್ತಾರೆ. ಇದರಿಂದ ಹಸುಗೂಸಿನ ದೇಹದಲ್ಲಿ “ಡಿ’ ವಿಟಮಿನ್‌ ಅಂಶ ಹೆಚ್ಚಾಗುತ್ತದೆ.

ಬಾಳೆ ಎಲೆಯ ಮೇಲ್ಪದರದಲ್ಲಿ ನೈಸರ್ಗಿಕವಾದ ಕ್ಯಾಟೆಚಿನ್‌ ಗ್ಯಾಲೆಟ್‌ ಎಂಬ ಪಾಲಿಫಿನಾಲ್‌ ಅಂಶ ಆವರಿಸಿರುತ್ತದೆ. ಬಿಸಿಯಾದ ಆ ಹಾರವನ್ನು ಇದರ ಮೇಲೆ ಹಾಕಿದಾಗ ಇದು ಆಹಾರದೊಂದಿಗೆ ಹೆರೆತು ನಮ್ಮ ಹೊಟ್ಟೆ ಸೇರುತ್ತದೆ. ಇದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ನಾಗರ ಪಂಚಮಿ ಆಚರಣೆ ಹೇಗೆ ಮಾಡಬೇಕು ಮತ್ತು ಇದರ ಹಿನ್ನೆಲೆ ಏನು ಗೊತ್ತಾ..!

ಈ ಹಬ್ಬದ ಆಚರಣೆ ಪದ್ಧತಿಯಂತೆ ಅಕ್ಕಿಹಿಟ್ಟಿನ ತೊಟ್ಟಿಲು ಮಾಡಿ ಅದರಲ್ಲಿ ನಾಗದೇವತಾ ವಿಗ್ರಹವನ್ನು ಇಡಬೇಕು ಅಂದು ಉಪವಾಸವಿದ್ದು ಪೂಜೆ ಮಾಡಿ …

One comment

  1. Informative and useful

Leave a Reply

Your email address will not be published. Required fields are marked *