Breaking News
Home / Featured / ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್ ಮೇಲೆ ಮತ್ತೆ ಗುಡಿಗಿದ ಜಗದೀಶ್ ಗೌಡ..!

ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್ ಮೇಲೆ ಮತ್ತೆ ಗುಡಿಗಿದ ಜಗದೀಶ್ ಗೌಡ..!

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಬಿಜೆಪಿಯ ಮುಖಂಡ ಜಗದೀಶ್ ಅಲ್ಪ ಕಾಲದಲ್ಲೇ ಹೆಚ್ಚು ಹೆಸರು ಮಾಡುತಿದ್ದರೆ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಹಾಗಾಗಿ ರಾಮನಗರದಲ್ಲಿ ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್ ಅವರ ರಾಜಕೀಯ ವಿಚಾರವಾಗಿ ಜಗದೀಶ್ ಗೌಡ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಹಲವು ರೀತಿಯ ಹೈಡ್ರಾಮಗಳು ಹಲವು ಬೆಳವಣಿಗೆಗಳು ನಡೆಯುತ್ತಿವೆ 78 ಮತ್ತು 38 ಇಟ್ಟುಕೊಂಡು ರಾಜಕೀಯ ದೊಂಬರಾಟ ಆಡುತಿದ್ದರೆ ಇವರಿಗೆ ಜನ ತಕ್ಕ ಪಾಠಕಲಿಸಲಿದ್ದಾರೆ ಮತ್ತು ಇದನ್ನು ನಮ್ಮ ರಾಜ್ಯದ ಜನ ಕ್ಷಮಿಸಲ್ಲ ಅಂತ ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್ ವಿರುದ್ಧ ಜಗದೀಶ್ ಗೌಡ ಗುಡಿಗಿದ್ದಾರೆ.

ಇವರ ಇಬ್ಬರ ಆಟ ಇನ್ಮೇಲೆ ರಾಮನಗರದಲ್ಲಿ ನಡೆಯುವುದಿಲ್ಲ ಕುಮಾರಸ್ವಾಮಿ ಎರಡು ಕಡೆ ಜಯಗಳಿಸಿದ್ದು ಅದರಲ್ಲಿ ರಾಮನಗರಕ್ಕೆ ರಾಜೀನಾಮೆ ಕೊಡುವುದು ಬಹುತೇಕ ಖಚಿತವಾಗಿದೆ ಹಾಗಾಗಿ ಅವರು ರಾಮನಗರ ಜನತೆಗೆ ತುಂಬ ಅವಮಾನ ಮಾಡಿದಂತೆ ಆಗುತ್ತೆ ಹಾಗಾಗಿ ರಾಮನಗರ ಜನತೆ ಅವರನ್ನು ಕ್ಷಮಿಸುವುದಿಲ್ಲ ಮತ್ತು ಇವರಿಗಾಗಿ ದುಡಿದ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ ಮುಂದಿನ ಉಪಚುನಾವಣೆಯಲ್ಲಿ ಯಾರು ಅವರ ಪರವಾಗಿ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ನನಗೆ ಮುಂದಿನ ಉಪಚುನಾವಣೆಯಲ್ಲಿ ನಮ್ಮ ಪಕ್ಷ ಟಿಕೆಟ್ ನೀಡಿದರೆ ಖಂಡಿತ ನಾನು ಗೆದ್ದು ಬರುತ್ತೆ ಇಲ್ಲಿನ ಜನ ಬದಲಾವಣೆ ಬಯಸಿದ್ದರೆ ಹಗ್ಗಲಿ ನ್ನವು ಖಂಡಿತ ಗೆಲುವುತ್ತೇನೆ ಮಾತು ಕುಮಾರ ಸ್ವಾಮಿ ಹಾಗು ಡಿಕೆ ಶಿವಕುಮಾರ್ ಅವರ ಆಟ ನಡೆಯಲು ಬಿಡುವುದಿಲ್ಲ ಅಂತ ಗುಡುಗಿದ್ದಾರೆ.

SStv ಆಪ್ ಡೌನ್ಲೋಡ್ ಮಾಡಿಕೊಳ್ಳಿ

About SSTV Kannada

Check Also

ಈ ದಿನದ ರಾಶಿ ಫಲ ಹೇಗಿದೆ ನೋಡಿ ಶುಭ ಅಶುಭ ಫಲಗಳ ಲೆಕ್ಕಾಚಾರ ಪಂಡಿತ್ ಸುದರ್ಶನ್ ಭಟ್ ಅವರಿಂದ..!

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672 ನಿಮ್ಮ ಜೀವನದ ಸಮಸ್ಯೆಗಳಾದ ಪ್ರೀತಿಪ್ರೇಮ ಮದುವೆ ದಾಂಪತ್ಯ ಕಲಹಹಣಕಾಸು ವ್ಯವಹಾರಿಕ …

Leave a Reply

Your email address will not be published. Required fields are marked *