ಹೌದು ದೇಶದ ಇತಿಹಾಸದಲ್ಲೇ ಟೆಲಿಕಾಂ ಸಂಸ್ಥೆಗಳಲ್ಲಿ ಹೆಚ್ಚು ಪ್ರಸಿದ್ದಿ ಮತ್ತು ಹೆಚ್ಚು ಆಫರ್ ನೀಡಿದ್ದು ಇದೆ ಜಿಯೋ ಸಂಸ್ಥೆ ಇದೀಗ ಮತ್ತೊಮ್ಮೆ ದೇಶದ ಯುವ ಜನತೆಗೆ ಮತ್ತೊಂದು ಸುವರ್ಣವಕಾಶ ನೀಡಿದೆ ಅದೇನು ಅನ್ನೋದು ಇಲ್ಲಿದೆ ನೋಡಿ.
ದೇಶದಲ್ಲಿ ಉದ್ಯೋಗ ಸಮಸ್ಯೆ ಹೆಚ್ಚಾಗಿದ್ದು ಅದಕ್ಕಾಗಿ ಜಿಯೋ ಕಡೆಯಿಂದ ನಿರದ್ಯೋಗಿಗಳಿಗೆ ಅವಕಾಶ ನೀಡುತ್ತಿದೆ. ಈಗಾಗಲೇ 80ಸಾವಿರ ಹುದ್ದೆಗಳಿಗೆ ನೇಮಕ ಪ್ರಾಂಭವಾಗಿದ್ದು, ಮಾರಾಟ ವಿತರಣೆ ಇಂಜಿನೀರಿಂಗ್ಇ, ನ್ಸ್ಟ್ರ್ ಸ್ಟ್ರೆಚರ್ ಹಣಕಾಸು ಲೆಕ್ಕ ಪತ್ರ, ಕಾರ್ಪರೇಟ್ ಆಫೀಸರ್, ಕಾರ್ಯಾಚರಣೆ ಉನ್ನತ ಮತ್ತು ವ್ಯವಹಾರ ಕ್ಷೇತ್ರದಲ್ಲಿ ಉದ್ಯೋಗ ಲಭ್ಯವಿದೆ.
ಇನ್ನು ಜಿಯೋ ಸಂಸ್ಥೆ ಕಾಲೇಜುಗಳೊಂದಿಗೆ ಒಪ್ಪಂದ ಮಾಡಿ ನೇರವಾಗಿ ಗುರುತಿಸುವ ಅವಕಾಶವೂ ಇದೆ, ಹಾಗೆ ನೀವು ನಿಮ್ಮ ಜಾಬ್ ಅಪ್ಲಿಕೇಶನ್ ಅನ್ನು ಜಿಯೋ ಕೆರಿಯರ್ ನಲ್ಲಿ ನೀಡಿ ಅದು ಹೇಗೆಂದರೆ http//career.jio.com ಗೆ ಭೇಟಿನೀಡದರೇ ನಿಮಗೆ ನಿಮ್ಮ ವಿವರವನ್ನು ಹಾಕಿ ಮೊದಲು ಕೆರಿಯರ್ ಅಕೌಂಟ್ ಓಪನ್ ಮಾಡಿ.
ನಂತರ ಅದರ ಚಾಲ್ತಿ ನಿಮಗೆ ಮೆಸೇಜ್ ಮೂಲಕ ಬರುತ್ತದೆ ಹಾಗೆ ಆ ಮೆಸೇಜ್ ಮೂಲಕ ನೀವು log in ನಿಮ್ಮ ಪೂರ್ತಿ ವಿವರ ನೀಡಿ, ನಂತರ ನೀವು ಆಯ್ಕೆ ಆಗಿದ್ದಿರೋ ಇಲ್ಲವೆಂದು ಸಿಬ್ಬಂದಿವರ್ಗದವರ ಮೂಲಕ ತಿಳಿಸುತ್ತಾರೆ ಎಂದು ಜಿಯೋ ಸಂಸ್ಥೆ ಹೇಳಿದೆ.